ಮುಕ್ಕಡೆ ತಡೆ; ಶತ್ರುಸೇನೆಯು ತಪ್ಪಿಸಿಕೊಳ್ಳದಂತೆ ಯಾ ಅದಕ್ಕೆ ಹೊಸ ಸೇನಾಬಲವು ಬಂದೊದಗದಂತೆ ಯಾ ಮಿತ್ರಸೇನೆಯ ಮುಂಭಾಗ ಹಾಗೂ ಪಾರ್ಶಗಳನ್ನು ರಕ್ಷಿಸುವ ಸಲುವಾಗಿ, ಸಾಮಾನ್ಯವಾಗಿ ಮೂರು ಪಕ್ಕಗಳಲ್ಲೂ ರಚಿಸಿದ, ಫಿರಂಗಿ, ಮೊದಲಾದವುಗಳ ತಡೆ ವ್ಯವಸ್ಥೆ.
ಪ್ರತ್ಯೇಕಿಸಿದ ನಿರ್ದಿಷ್ಟ ಜಾಗದ ಮೇಲೆ ಮಾಡುವ ಫಿರಂಗಿ ಮೊದಲಾದವುಗಳ ದಾಳಿ.